ಕಾದಂಬರಿಗಳು
ಆಕಾಶ ದೀಪ
Jan 10, 2025

ಎಲ್ಲಿಂದಲೋ ಶುರುವಾಗುವ ಪಯಣ, ಎಲ್ಲೆಲ್ಲೋ ಸುತ್ತಾಡಿಸಿ, ಕೊನೆಗೆ ಅಂದುಕೊಂಡ ಗುರಿ ಮುಟ್ಟುವುದೋ!!ಇಲ್ಲವೋ?? ಆದರೆ ಸಾಗುವ ದಾರಿಯಲ್ಲಿ ಹಿಂದೆ ಘಟಿಸಿದ ತಪ್ಪುಗಳು, ಇಂದಿನ ಜೀವನದಲ್ಲಿ ಹೇಗೆ ನೋವು ಉಂಟುಮಾಡುತ್ತವೆ. ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳು ಒಬ್ಬೊಬ್ಬರ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತದೆ, ಹಾಗೂ ತಪ್ಪಿಗೆ ಶಿಕ್ಷೆ ಕೊಡುವುದು ಸೂಕ್ತವೋ? ಕ್ಷಮೆಗೆ ಅರ್ಹವೊ ಎನ್ನುವ ಪ್ರಶ್ನೆಗೆ ಉತ್ತರ, ಈ ಧಾರಾವಾಹಿ. ಓದುಗರಿಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇನೆ.
ಮಮತಾ ಶೃಂಗೇರಿ
ಅಧ್ಯಾಯಗಳು : 12
ಅಧ್ಯಾಯ : 1
ಅಧ್ಯಾಯ : 2
ಅಧ್ಯಾಯ : 3
ಅಧ್ಯಾಯ : 4
ಅಧ್ಯಾಯ : 5
ಅಧ್ಯಾಯ : 6
ಅಧ್ಯಾಯ : 7
ಅಧ್ಯಾಯ : 8
ಅಧ್ಯಾಯ : 9
ಅಧ್ಯಾಯ : 10
ಅಧ್ಯಾಯ : 11
ಅಧ್ಯಾಯ : 12
ಇತ್ತೀಚಿನ ಕಾಮೆಂಟ್‌ಗಳು