ಕವನಗಳು

ಆ ಮೋಡ

Jul 20, 2024
star (4416 ಓದು) share ಹಂಚಿಕೊಳ್ಳಿ

ಪ್ರೇಮ ನಿವೇದನೆಗೆಂದು
ಪೂರ್ಣ ತಯಾರಿಯಲಿ ಬಂದು
ನಾಚಿ ಓಡಿ ಹೋದ
ಅಂಜುಬುರಕ ಹುಡುಗ -ಆ ಮೋಡ!!

ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ
X