ಐತಿಹಾಸಿಕ ನಾಟಕ

ಅಯೋಧ್ಯಾ ನಾಡಿನ ದುಃಖ

Jan 21, 2025
star 5.0  (213 ಓದು) share ಹಂಚಿಕೊಳ್ಳಿ

ಅಯೋಧ್ಯೆಯ ದುಃಖ ಶೋಕವರ್ಣನೆಯ ದುಃಖ

ಶ್ರೀರಾಮಚಂದ್ರ ದಶರಥಗೆ ಕೊಟ್ಟ ಮಾತಿನಂತೆ  ಅಯೋಧ್ಯೆಯನ್ನು ಬಿಟ್ಟು ಹೊರಡುತ್ತಿದ್ದಾನೆ. ಆ ಸನ್ನಿವೇಶದ ಚಿಕ್ಕ cartoon. 


||ಸಾಂಗತ್ಯ ರೂಪಕ||
ಅನುಜ ಲಕ್ಷ್ಮಣದೇವ | ಜನಕಜೆಯೊಡಗೂಡಿ|| 
ಇನಕುಲ ತಿಲಕ ಕೃಪಾಳು ||
ಘನವಾದ ಕಾನನ|ಕಿನಿತುತಾ ಪೊರಡಲು||
ಜನಕಗಿತ್ತಿಹ ಮಾತಿನೋಲು||೧|



ವ್ಯಾಕುಲದಿಂದಲಿ| ಸಾಕೇತ ಪುರವಿಂತು||
ಸಾಕೇತಕೆನುತಜೀವನವು||
ಲೋಕೇಶ ಪೋಗುವ| ನಾ ಕಾಡಿಗೆನ್ನುತ||
ಶೋಕದಿಂ ಪೇಳಿತಾ ದಿನವು||
         ರಚನೆ ಮತ್ತು ಎಡಿಟ್- ಪ್ರಮಥ ಹೆಗಡೆ ಕಡೇಮನೆ

ಭಾಗವತರು-  ಅನಂತ ಕುಮಾರ್ ಕೆ

Videos : 1
play_circle Play now
1
ಅಯೋಧ್ಯೆಯ ದುಃಖ
play_circle
ಇತ್ತೀಚಿನ ಕಾಮೆಂಟ್‌ಗಳು
ಇದನ್ನು ವರದಿ ಮಾಡಿ