ವಿಡಂಬನಾತ್ಮಕ ಕವನ
ಹೋಳಿ
Mar 13, 2025

ಹೋಳಿ
ಆಚರಿಸಿ ಸಂಭ್ರಮಿಸಿ ಹೋಳಿ
ಬೇಡ ಅಂದವರು ಯಾರು?
ಪುಂಡಾಟಿಕೆಯಿಂದ ವರ್ತಿಸಿ
ಜನಸಾಮಾನ್ಯರಿಗೆ ತೊಂದರೆ ಮಾಡುವುದು
ಎಷ್ಟು ಸರಿ?
ಹಬ್ಬದ ಸಂದೇಶ ಸಾಂಪ್ರದಾಯಿಕವಾಗಿತ್ತು ಅಂದು
ಅಬ್ಬರದ ಆನಂದಕೆ ಕೊಂಚ ಮಿತಿಯಿರಬೇಕಾಗಿದೆ ಇಂದು
ಕುಣಿದು ಕುಪ್ಪಳಿಸಿ ಬಣ್ಣಗಳಲ್ಲಿ ಮಿಂದು
ತಿಳಿಯಿರಿ ತಿಳಿಸಿರಿ ನಿಮ್ಮಿಂದ ಯಾರಿಗೂ
ತೊಂದರೆ ಆಗಬಾರದೆಂದು
ಇತ್ತೀಚಿನ ಕಾಮೆಂಟ್‌ಗಳು