ಕವನಗಳು
ಕಾಲವೆಂಬುದು ಮುಂದೆ...
Jul 06, 2025

ಕಾಲವೆಂಬುದು ಮುಂದೆ...
ಕಾಲವೆಂಬುದು ಮುಂದೆ,
ನಾವು ಅದರ ಹಿಂದೆ,
ಎಲ್ಲವೂ ಕಾಲನ ಅಣತಿಯಂತೆ,
ನಮ್ಮದೇನಿದೆಯಂತೆ,
ಕಾಲ ಯಾವತ್ತು ಯಾರನ್ನೂ ಕಾಯದು,
ಕಾಲದ ಎದುರು ಯಾರೂ ನಿಲ್ಲಲಾಗದು,
ಕಾಲವೇ ಎಲ್ಲದಕ್ಕೂ ಉತ್ತರ ನೀಡುವುದು,
ಕಾಲ ಕೂಡಿ ಬಂದಾಗ ಎಲ್ಲವೂ ಒಳ್ಳೆಯದಾಗುವುದು..
ಕಾಲಾಯ ತಸ್ಮ್ಯೈ ನಮಃ...
ಶಾಂತಾರಾಮ ಹೊಸ್ಕೆರೆ,
ಶಿರಸಿ, ಉತ್ತರ ಕನ್ನಡ...
ಇತ್ತೀಚಿನ ಕಾಮೆಂಟ್‌ಗಳು