ಕವನಗಳು

ಕಾಲ

Jul 06, 2025
star 5.0  (32 ಓದು) share ಹಂಚಿಕೊಳ್ಳಿ



ನೋವನು ಮರೆಸುವುದು ಕಾಲ 
ಸುಳಿಯಲಿ ಸಿಕ್ಕಿಸುವುದು ಸಾಲ 
ದುಡಿದರೆ ತುಂಬುವುದು ತುತ್ತಿನಚೀಲ 
ಮಾಯೆಯು ಹೆಣೆಯುವುದು ಭೀತಿಯ ಜಾಲ 


-ಚೇತನ ಭಾರ್ಗವ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ