ನಿರೂಪಣಾ ಕವನ

ಹುಳಿ ದ್ರಾಕ್ಷಿ

Apr 08, 2026

ಆಸೆ ಎಂಬುದು ಸ್ವಾಭಾವಿಕ 
ಆಸೆ ಈಡೇರಿಸಲು ಪ್ರಯತ್ನಿಸುವವನೇ ಸಾಧಕ
ಎಲ್ಲಾ ಕ್ಷೇತ್ರಗಳಲ್ಲೂ ಕಷ್ಟಗಳು ಸಹಜ
ಕಷ್ಟಗಳ ಎದುರಿಸಿ ಗೆದ್ದಾಗಲೇ ಮಜ....

ಪ್ರಯತ್ನವೇ ಇರದೆ ಸೋಲೊಪ್ಪುವುದು
ತನ್ನಿಂದಾಗದೆಂದು ದೂರ ಸರಿಯುವುದು
ಸೋತರೂ ಸೋಲು ತನಗಲ್ಲವೆಂಬುದು
ಕುಣಿಯಲು ಬರದೇ ನೆಲಡೊಂಕೆಬುದು
ಪ್ರಯತ್ನ ಪಡದೇ ದೂರದ ದ್ರಾಕ್ಷಿ ಹುಳಿಎಂಬುದು
ಹೇಡಿತನದ ಪ್ರದರ್ಶನವಾದಂತೆ.......
                       ಶುಭಾಂತರ್ಯ

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ