ಕವನಗಳು

ಮಣೆಯೇ ಆಧಾರ

Jul 05, 2025

ಆಚಾರ-ವಿಚಾರ,
ಪೂಜೆ-ಪದ್ಧತಿ-ಪುನಸ್ಕಾರ,
ಸಂಸ್ಕಾರ-ಉಪಚಾರ,
ಅತಿಥಿ ಸತ್ಕಾರ,
ಮಣೆಗೂ ಮನುಷ್ಯರಿಗೂ ಪರಸ್ಪರ ಸಂಬಂಧ ಸಹಕಾರ,
ಎಲ್ಲದಕೂ ಮಣೆಯೇ ಮೂಲ ಆಧಾರ...


ಶಾಂತಾರಾಮ ಹೊಸ್ಕೆರೆ,
ಶಿರಸಿ, ಉತ್ತರ ಕನ್ನಡ...


ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ