ನಿರೂಪಣಾ ಕವನ
ಚಳಿ
Dec 02, 2025
ಚುಟುಕು
ಮಾಗಿಯ ಚಳಿಗೆ ಮನಸು ತಣ್ಣಗೆ ಮುದುಡಿದ
ಚಳಿಯಲಿ ಹೇಮಂತನ ಮಂಜು ಹರಡುತಿದೆ
ದಾಂಪತ್ಯ ಗೀತೆಗೆ ಮಧುರ ಪಲ್ಲವಿ ನುಡಿಸುತಿವೆ
ಚುಮು ಚುಮು ಚಳಿಯು ಭಾವಗಳ ಸುರಿಯುತಿವೆ
✍️ ಎಸ್ ಶ್ರೀಧರಮೂರ್ತಿ ಶಿವಜಯಸುತ
ಇತ್ತೀಚಿನ ಕಾಮೆಂಟ್‌ಗಳು
ಮಾಗಿಯ ಚಳಿಗೆ ಮನಸು ತಣ್ಣಗೆ ಮುದುಡಿದ
ಚಳಿಯಲಿ ಹೇಮಂತನ ಮಂಜು ಹರಡುತಿದೆ
ದಾಂಪತ್ಯ ಗೀತೆಗೆ ಮಧುರ ಪಲ್ಲವಿ ನುಡಿಸುತಿವೆ
ಚುಮು ಚುಮು ಚಳಿಯು ಭಾವಗಳ ಸುರಿಯುತಿವೆ
✍️ ಎಸ್ ಶ್ರೀಧರಮೂರ್ತಿ ಶಿವಜಯಸುತ