ಕವನಗಳು

ಅವ್ಯವಸ್ಥೆಯಿಂದ..‌ ವಿಫಲತೆ

Apr 07, 2026

ಅವ್ಯವಸ್ಥೆಯಿಂದ... ವಿಫಲತೆ

ಅವ್ಯವಸ್ಥೆಯಿಂದ... ವಿಫಲತೆ

ಸರಿಯಾದ ಕಾರ್ಯಯೋಜನೆ ಇಲ್ಲದೆ 
ಒದಗಿದ ಅವಕಾಶ ಸದುಪಯೋಗಪಡಿಸಿಕೊಳ್ಳದೆ 
ಸಮಯದ ಸರಿಯಾಗಿ ಸದುಪಯೋಗವಿಲ್ಲದೆ
 ಸಮರ್ಪಕವಾದ ಬುದ್ಧಿಯ ಉಪಯೋಗಿಸದೆ

ಕಾಲಕ್ಕೆ ತಕ್ಕ ಹಾಗೆ ವ್ಯವಸ್ಥೆಇಲ್ಲದೆ 
ಸಂಪನ್ಮೂಲಗಳ ಸಮರ್ಪಕ ಬಳಕೆ ಇಲ್ಲದೆ 
ಪ್ರಾಮಾಣಿಕ ಪ್ರಯತ್ನವಿಲ್ಲದೆ
ಕಾರ್ಯನಿಷ್ಠ ಇಲ್ಲದೆ 

ಈ ಅವ್ಯವಸ್ಥೆಯಿಂದ ಎಷ್ಟೇ...ಒಳ್ಳೆಯ ಅವಕಾಶಗಳು ಒದಗಿದರೂ ಸಮರ್ಪಕವಾಗಿ ಉಪಯೋಗಿಸಲಾಗದ ಪರಿಸ್ಥಿತಿಯೇ... 
ಯಶಸ್ಸು ತಲುಪಲಾಗದ ಅಧೋಗತಿ....ಅಲ್ಲವೆ?

                    
                               -ಪಲ್ಲವಿ ನರಗುಂದೆ 

ಇತ್ತೀಚಿನ ಕಾಮೆಂಟ್‌ಗಳು
Login to comment/reply
ಇದನ್ನು ವರದಿ ಮಾಡಿ